Instructional objectives

Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.
Teachers With Vision

INSTRUCTIONAL RESOURCES AND STRATEGIES

Instructional objectives

Sl. NoInstructional Objectiveಕನ್ನಡAction Verbsಕನ್ನಡ ಕ್ರಿಯಾಪದಗಳು
1Knowledgeಜ್ಞಾನRecognise, Repeats, Shows, Enumerates, States, Recallsಗುರುತಿಸು, ಪುನರಾವರ್ತಿಸು, ತೋರಿಸು, ಸಂಖ್ಯಿಸು, ಹೇಳು, ಸ್ಮರಿಸು
2UnderstandingತಿಳುವಳಿಕೆIllustrates, Detects, Explains, Observes, Verbalises, Compares, Distinguishes, Classifiesಉದಾಹರಿಸು, ಗುರುತಿಸು, ವಿವರಿಸು, ಗಮನಿಸು, ವಾಚ್ಯಗೊಳಿಸು, ಹೋಲಿಸು, ವ್ಯತ್ಯಾಸ ಹೇಳು, ವರ್ಗೀಕರಿಸು
3Skillಕೌಶಲ  
3(a)Handling Skillಬಳಸುವ ಕೌಶಲSelects, Takes, Measures, Connectsಆಯ್ಕೆ ಮಾಡು, ತೆಗೆದುಕೊಳ್ಳು, ಅಳೆಯು, ಸಂಪರ್ಕಿಸು
3(b)Drawing Skillಚಿತ್ರಿಸುವ ಕೌಶಲDraws, Maintains Neatness, Shows Quickness, Denotes, Labelsಚಿತ್ರಿಸು, ಕ್ರಮಬದ್ಧತೆ ಕಾಪಾಡು, ತ್ವರಿತತೆ ತೋರಿಸು, ಸೂಚಿಸು, ಗುರುತಿಸು
3(c)Reading Skillಓದುವ ಕೌಶಲSelects, Correlates, Arrives, Readsಆಯ್ಕೆ ಮಾಡು, ಸಹಸಂಬಂಧ ಪಡಿಸು, ತಲುಪು, ಓದು
4Applicationಅನ್ವಯAnalyses, Judges, Establishes, Selects, Reasons, Makes, Predicts, Gives, Estimates, Drawsವಿಶ್ಲೇಷಿಸು, ನಿರ್ಧರಿಸು, ಸ್ಥಾಪಿಸು, ಆಯ್ಕೆ ಮಾಡು, ಕಾರಣ ಹೇಳು, ಮಾಡು, ಊಹಿಸು, ಕೊಡು, ಅಂದಾಜು ಮಾಡು, ನಿರ್ಣಯಿಸು
5Attitudeಮನೋಭಾವ  
5(a)Positive Attitudeಧನಾತ್ಮಕ ಮನೋಭಾವGives Scope, Appreciates, Listens, Likes, Acceptsಅವಕಾಶ ನೀಡು, ಮೆಚ್ಚು, ಆಲಿಸು, ಇಷ್ಟಪಡು, ಒಪ್ಪಿಕೊಳು
5(b)Scientific Attitudeವೈಜ್ಞಾನಿಕ ಮನೋಭಾವExamines, Accepts, Reports, Tries, Searches, Thinks, Stimulates, Generalises, Organizesಪರಿಶೀಲಿಸು, ಒಪ್ಪಿಕೊಳು, ವರದಿ ಮಾಡು, ಪ್ರಯತ್ನಿಸು, ಹುಡುಕು, ಯೋಚಿಸು, ಪ್ರಚೋದಿಸು, ಸಾಮಾನ್ಯೀಕರಿಸು, ಸಂಘಟಿಸು
6Appreciationಪ್ರಶಂಸೆExplains, Suggests, Creates, Appreciates, Participatesವಿವರಿಸು, ಸಲಹೆ ನೀಡು, ಸೃಷ್ಟಿಸು, ಮೆಚ್ಚು, ಭಾಗವಹಿಸು
7Interestಆಸಕ್ತಿExplains, Suggests, Creates, Appreciates, Participatesವಿವರಿಸು, ಸಲಹೆ ನೀಡು, ಸೃಷ್ಟಿಸು, ಮೆಚ್ಚು, ಭಾಗವಹಿಸು